ಇತಿಹಾಸದಲ್ಲೇ ಒಂದು ವಿಶೇಷ ರೆಕಾರ್ಡ್ ಅನ್ನು ಸೃಷ್ಟಿಸಿದ ನಟ ಕಿಚ್ಚ ಸುದೀಪ್ “
ಬಿಗ್ಬಾಸ್ 12 (Bigg Boss Kannada 12) ಮುಗಿದಿದೆ. ಈ ಸೀಸನ್ ಇದಾಗಲೇ ಕೆಲವು ದಾಖಲೆಗಳನ್ನು ಸೃಷ್ಟಿಸಿದೆ. ಹಿಂದೆಂದಿಗಿಂತಲೂ ಹೆಚ್ಚು ಪ್ರಮಾಣದ ವೋಟಿಂಗ್ ಪಡೆದಿರುವ ಸೀಸನ್ ಇದು ಎನ್ನಿಸಿದೆ. ವಿನ್ನರ್ಗೆ 40 ಕೋಟಿಗೂ ಅಧಿಕ ವೋಟಿಂಗ್ ಬರುವ ಮೂಲಕ, ಹೊಸದೊಂದು ದಾಖಲೆಯೇ ಸೃಷ್ಟಿಯಾಗಿದೆ.
ಅದನ್ನು ಹೊರತುಪಡಿಸಿದರೆ, ಈ ಬಾರಿ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಅವರಿಗೆ ಇದ್ದ ಕ್ರೇಜ್ ನೋಡಿದ್ದರೆ, ಬಿಗ್ಬಾಸ್ ಸಾರ್ವತ್ರಿಕ ಚುನಾವಣೆಯನ್ನು ಮೀರಿಸುವ ಹಂತಕ್ಕೆ ಹೋಗಿರುವುದನ್ನು ನೋಡಬಹುದು. ಸ್ಪರ್ಧಿಗಳ ಪರವಾಗಿ ಖುದ್ದು ರಾಜಕಾರಣಿಗಳೇ ಅಖಾಡಕ್ಕೆ ಇಳಿದಿದ್ದರು ಎಂದರೆ ಬಿಗ್ಬಾಸ್ ಯಾವ ಪರಿಯಲ್ಲಿ ಜನರನ್ನು ಮೋಡಿ ಮಾಡಿದೆ ಎನ್ನುವುದು ಕೂಡ ಸ್ಪಷ್ಟವಾಗುತ್ತದೆ.
ಇತರೆ ಸುದ್ದಿಗಳು