ಗ್ರೇಟರ್ ಬೆಂಗಳೂರು ಪ್ರಾಧಿಕಾರ . ಸ್ಡ್ರೀಟ್ ಪಾರ್ಕಿಂಗ್ ಶುಲ್ಕ ನಿಗದಿ
ಬೆಂಗಳೂರು ಜನತೆಗೆ ಹೊಸ ವರ್ಷದ ಗಿಪ್ಟ್ ಆಫರ್ ಕೊಡುಗೆಯನ್ನ ಜಿಬಿಎ ದಯಪಾಲಿಸಿದೆ
ಬೆಂಗಳೂರಿನ ಕೆಲ ಏರಿಯಾಗಳಲ್ಲಿ ಪ್ರಾಯೋಗಿಕವಾಗಿ ಬೀದಿ ಬದಿಯಲ್ಲಿ ನಿಲ್ಲಿಸುವ ವಾಹನಗಳಿಗೆ ಇನ್ಮೂಂದೆ ಪಾರ್ಕಿಂಗ್ ಶುಲ್ಕವನ್ನ ವಾಹನ ಮಾಲಿಕರು ಕಡ್ಡಾಯವಾಗಿ ಭರಿಸಲೇಬೇಕಾಗಿದೆ.
ಇದರಿಂದ ಮಾರುಕಟ್ಟೆ ,ವ್ಯಾಪಾರ ವಹಿವಾಟು ನಡೆಯುವ ಸ್ಥಳಗಳಲ್ಲಿ ಸವಾರರು ವಾಹನ ಪಾರ್ಕ್ ಮಾಡಲು ನಿಗದಿತ ಶುಲ್ಕ ಭರಿಸಬೇಕಾದ ಹೊರೆ ಎದುರಿಸುವಂತಾಗಿದೆ.
ಬೆಂಗಳೂರಿನ ಕೆಲ ಮನೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಬದಿಯಲ್ಲಿ ವಾಹನ ಪಾರ್ಕಿಂಗ್ ಮಾಡಲಾಗುತ್ತಿದ್ದು ಪ್ರತಿದಿನ ಪಾರ್ಕಿಂಗ್ ಶುಲ್ಕವನ್ನ ಭರಿಸುವುದು ಹೇಗೆ ಎಂಬ ಚಿಂತೆ ಬೆಂಗಳೂರು ಜನತೆಯನ್ನ ಕಾಡುತ್ತಿದೆ.
ಇತರೆ ಸುದ್ದಿಗಳು